ಹುಬ್ಬಳ್ಳಿ ಬಳಿ ಇರುವ ಕುಸುಗಲ್ ಗ್ರಾಮದಿಂದ 25 ವರ್ಷ ವಯಸ್ಸಿನ ಮಲ್ಲಿಕಾರ್ಜುನ ಬಸಪ್ಪ ಕರೆಣ್ಣವರ ಕಣ್ಮರೆಯಾಗಿದ್ದಾರೆ.
ಕೆಲಸದ ನಿಮಿತ್ತ ಸಂದರ್ಶನ ಕೊಡಲು ಹೋಗುವದಾಗಿ ಹೇಳಿ, ಮನೆಯಿಂದ ಹೋದವರು ಮರಳಿ ಮನೆಗೆ ಬಂದಿಲ್ಲ.
ಇವರು ನಿಮ್ಮ ಕಣ್ಣಿಗೆ ಬಿದ್ದರೆ, ಕೂಡಲೇ 9902671148 / 9916112060 ಈ ನಂಬರಿಗೆ ಸಂಪರ್ಕ ಮಾಡುವಂತೆ ಮನವಿ ಮಾಡಲಾಗಿದೆ.
Author: Karnataka Files
Views: 340





