Download Our App

Follow us

Home » ಕರ್ನಾಟಕ » ಅಣ್ಣಿಗೇರಿ : ಸಿಡಿಲಿಗೆ 7 ಕುರಿಗಳ ಸಾವು

ಅಣ್ಣಿಗೇರಿ : ಸಿಡಿಲಿಗೆ 7 ಕುರಿಗಳ ಸಾವು

ನಿನ್ನೇ ಅಣ್ಣಿಗೇರಿ ಹೊರವಲಯದಲ್ಲಿ ಸಿಡಿಲು ಬಡಿದ ಪರಿಣಾಮ ಮಲ್ಲಪ್ಪ ಬೆಳ್ಳಿಕೊಪ್ಪ ಎಂಬುವವರಿಗೆ ಸೇರಿದ 7 ಕುರಿಗಳು ಮೃತಪಟ್ಟಿವೆ.

ನಿನ್ನೇ ಅಣ್ಣಿಗೇರಿ ಸುತ್ತಮುತ್ತ ಗುಡುಗು ಮಿಂಚು ಸಮೇತ ಮಳೆಯಾಗಿದ್ದು, ಹೊಲದಲ್ಲಿ ಕುರಿ ಮೇಯಿಸಲು ಹೋಗಿದ್ದ ಮಲ್ಲಪ್ಪನ ಕಣ್ಣೇದುರಿಗೆ 7 ಕುರಿಗಳು ಪ್ರಾಣ ಬಿಟ್ಟಿವೆ.

ಸ್ಥಳಕ್ಕೆ ಶಾಸಕ ಎನ್ ಎಚ್ ಕೋನರೆಡ್ಡಿ ಭೇಟಿ ನೀಡಿದ್ದು, ಕುರಿಗಾರನಿಗೆ ಧೈರ್ಯ ತುಂಬಿದ್ದಾರೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಅದು ಹಿಟ್ ಅಂಡ್ ರನ್ ಕೇಸ್ ಅಲ್ಲಾ, ಮರ್ಡರ್ ! ವಿಡಿಯೋ ಸಮೇತ ಸುದ್ದಿ

ಧಾರವಾಡ ಸಮೀಪದ ಸೋಮಾಪುರ ಬಳಿ ನಡೆದ ಹಿಟ್ ಅಂಡ್ ರನ್ ಕೇಸಿಗೆ ಧಾರವಾಡ ಗ್ರಾಮೀಣ ಪೊಲೀಸ್ ಭರ್ಜರಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಮೊದಲನೇ ಹೆಂಡತಿಯನ್ನು ಸುಪಾರಿ

Live Cricket

error: Content is protected !!