ಧಾರವಾಡ ಗ್ರಾಮೀಣ ಶಾಸಕರಾಗಿದ್ದ ವಿನಯ ಕರ್ಣಿಯವರಿಗೆ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯಾಗುವಂತೆ, ಇತ್ತ ಬಿಜೆಪಿ ಉಪ ಚುನಾವಣೆಗೆ ತಯಾರಿ ನಡೆಸಿದೆ.
ಮಾಜಿ ಶಾಸಕ ಅಮೃತ ದೇಸಾಯಿ, ಸೀಮಾ ಮಸೂತಿ ಜೊತೆ ಮತ್ತಿಬ್ಬರ ಹೆಸರು ಕೇಳಿ ಬರುತ್ತಿದೆ, ಬಿಜೆಪಿ ವರಿಷ್ಟರು ಆಯ್ಕೆಯಾದರು ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಈ ಸಲದ ಹೊಸ ಮುಖಕ್ಕೆ ಪರಿಚಯಿಸಲಾಗಿದೆ, ಸಂಘದ ಜೊತೆ ಉತ್ತಮ ಸಂಪರ್ಕ ಹೊಂದಿರುವ ಪಂಚಮಸಾಲಿ ಸಮಾಜದ ವ್ಯಕ್ತಿಯೊಬ್ಬರನ್ನು ಕಣಕ್ಕೆ ಇಳಿಸಲು ಸಂಘದಲ್ಲಿ ತೀರ್ಮಾನವಾಗಿದೆ.
ಬಿಜೆಪಿ ವರಿಷ್ಟರು, ಮುತ್ತು ಬಳ್ಳಾರಿಯವರ ಹೆಸರನ್ನು ಅಖೈರುಗೊಳಿಸುವ ಸಾಧ್ಯತೆ ಹೆಚ್ಚಿದೆ

ಪಂಚಮಸಾಲಿ ಸಮುದಾಯದ ಮುತ್ತು ಬಳ್ಳಾರಿಯವರನ್ನು ಉಪ ಚುನಾವಣೆ ಕಣಕ್ಕೆ ಇಳಿಸಲು ಉತ್ಸುಕರಾಗಿದ್ದರೆ, ಆಕಾಂಕ್ಷಿಗಳ ಮನವೊಲಿಕೆಗೆ ಮುಂದಾಗಿದ್ದಾರೆ.
ಆದರೆ, ಹುಬ್ಬಳ್ಳಿಯ ಆರ್ ಎಸ್ ಎಸ್ ಅಂಗಗಳಿಂದ ಹೊರಬೀಳುವ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಹೇಳಲಾಗಿದೆ. ಮುತ್ತು ಬಳ್ಳಾರಿಯವರ ಹೆಸರು ಕೇಳಿ ಬರುತ್ತಿದ್ದು, ಅಚ್ಚರಿ ಅಭ್ಯರ್ಥಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ.
Author: Karnataka Files
Post Views: 449




