Download Our App

Follow us

Home » ಕರ್ನಾಟಕ » ನವಲಗುಂದ ತಾಲೂಕಿನ ಅಹಿಂದ ನಾಯಕ ಇನ್ನಿಲ್ಲ

ನವಲಗುಂದ ತಾಲೂಕಿನ ಅಹಿಂದ ನಾಯಕ ಇನ್ನಿಲ್ಲ

ನವಲಗುಂದ ತಾಲೂಕಿನ ಅಹಿಂದ ನಾಯಕರಾಗಿದ್ದ ಬಸವರಾಜ ಶಲವಡಿ ಇಂದು ನಿಧನರಾದರು.

ಮೃತರು ಅಪಾರ ಬಂಧು ಬಳಗವನ್ನು ಹೊಂದಿದ್ದರು. ಮೃತ ಬಸವರಾಜ ಶಲವಡಿ ಕಾಂಗ್ರೇಸ್ ಪಕ್ಷದ ನಾಯಕರಾಗಿದ್ದರು. 

ಮೃತರ ಅಂತ್ಯಕ್ರಿಯೆ ನವಲಗುಂದ ತಾಲೂಕಿನ ಬೆಳಹಾರ ಗ್ರಾಮದಲ್ಲಿ ಇಂದು ಸಂಜೆ 5 ಘಂಟೆಗೆ ನಡೆಯಲಿದೆ.

ಶಾಸಕ ಎನ್ ಎಚ್ ಕೋನರೆಡ್ಡಿ, ಮಾಜಿ ಸಚಿವರಾದ ಕೆ ಎನ್ ಗಡ್ಡಿ, ಶಂಕರ ಪಾಟೀಲ ಮುನೇನಕೊಪ್ಪ, ವಿನೋದ ಅಸೂಟಿ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ತಾಲೂಕಿನ ಅಹಿಂದ ನಾಯಕ ಇನ್ನಿಲ್ಲ

ನವಲಗುಂದ ತಾಲೂಕಿನ ಅಹಿಂದ ನಾಯಕರಾಗಿದ್ದ ಬಸವರಾಜ ಶಲವಡಿ ಇಂದು ನಿಧನರಾದರು. ಮೃತರು ಅಪಾರ ಬಂಧು ಬಳಗವನ್ನು ಹೊಂದಿದ್ದರು. ಮೃತ ಬಸವರಾಜ ಶಲವಡಿ ಕಾಂಗ್ರೇಸ್ ಪಕ್ಷದ ನಾಯಕರಾಗಿದ್ದರು.  ಮೃತರ

Live Cricket

error: Content is protected !!