ಧಾರವಾಡದ ಹೃದಯ ಭಾಗದಲ್ಲಿ ಇರುವ ಧಾರವಾಡ ಶಹರ ಪೊಲೀಸ್ ಠಾಣೆ ಯಾರು ಊಹಿಸದ ರೀತಿಯಲ್ಲಿ ಹೆಸರು ಮಾಡುತ್ತಿದೆ.
ಈ ವ್ಯಾಪ್ತಿಯಲ್ಲಿ ಆಕ್ರಮದಲ್ಲಿ ತೊಡಗಿರುವವರು ಎದೆಯುಬ್ಬಿಸಿ ನಡೆಯುವಂತೆ ಮಾಡಲಾಗುತ್ತಿದೆ ಎಂಬ ಆಕ್ರೋಶದ ಮಾತುಗಳು ಕೇಳಿ ಬರುತ್ತಿವೆ.
ಛೋಟಾ ಮುಂಬೈ ಎಂದು ಹೆಸರು ಮಾಡಿರುವ ಅವಳಿ ನಗರದಲ್ಲಿ ಈ ಠಾಣೆ ವ್ಯಾಪ್ತಿಯಲ್ಲಿ ನಡೆಯುವ ಆಕ್ರಮ ಅವ್ಯವಹಾರಗಳು ಧಾಖಲೆ ಸಮೇತ ಹೊರಬೀಳಲಿವೆ.
ದೋ ನಂಬರ ದಂಧೆ ಮಾಡುವವರಿಗೆ ಸಿಂಹಸ್ವಪ್ನವಾಗಬೇಕಿದ್ದ ಈ ಠಾಣೆಯಲ್ಲಿನ ಕೆಲವರು, ಇಲಾಖೆಗೆ ಕಪ್ಪು ಮಸಿ ಬಳಿಯುವ ಕಾರ್ಯದಲ್ಲಿ ತೊಡಗಿದ್ದಾರೆ.
ಮಾಜಿ ಶಾಸಕರ ಬೆಂಬಲಿಗರು ಈ ಠಾಣೆಯಲ್ಲಿನ ಕೆಲವರು ಮಾಡುವ ಕಾನೂನು ಬಾಹಿರ ಕೆಲಸದಿಂದ ರೋಸಿ ಹೋಗಿದ್ದಾರೆ ಎನ್ನಲಾಗಿದೆ.
Author: Karnataka Files
Post Views: 717





