ಕಷ್ಟ ಪಟ್ಟು ಕೆಲಸ ಮಾಡೋದು ವೋಟ ಹಾಕಿಸಿಕೊಳ್ಳೋಕೆ. ಯಾರು ನಮಗೆ ಹೆಚ್ಚು ಲೀಡ್ ಕೊಟ್ಟಿದ್ದಾರೋ ಅವರ ಪರ ಕೆಲಸ ಮಾಡ್ತಿವಿ. ಮತ ಹಾಕದೆ ಇರುವವರ ಬಗ್ಗೆ ಆಲೋಚನೆ ಮಾಡ್ತೀವಿ ಎಂದು ಮಾಗಡಿ ಶಾಸಕ ಬಾಳಕೃಷ್ಣ ಹೇಳಿರುವ ವಿಡಿಯೋ ವೈರಲ್ ಆಗಿದೆ. ಮಾಗಡಿಯ ಕಾಂಗ್ರೇಸ್ ಶಾಸಕರು ಆಡಿರುವ ಮಾತಿಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಬಾಲಕೃಷ್ಣ ಅವರಿಗೆ ಮತ ಹಾಕಿದವರು ಈಗ ಪಶ್ಚಾತಾಪ ಪಡುತ್ತಿದ್ದಾರೆ ಎಂದು ತಿರುಗೇಟು ಕೊಟ್ಟಿದೆ
Author: Karnataka Files
Post Views: 3





