Download Our App

Follow us

Home » ರಾಜಕೀಯ » ಸಂತೋಷ ಲಾಡ್ ಅವರಿಗೆ ಶ್ರೀರಾಮ ನಿನ್ನೆ ಕನಸಲ್ಲಿ ಬಂದಿದ್ರು. ಶ್ರೀರಾಮ, ಲಾಡ್ ಅವರಿಗೆ ಏನಂದ್ರು ಗೊತ್ತಾ ?

ಸಂತೋಷ ಲಾಡ್ ಅವರಿಗೆ ಶ್ರೀರಾಮ ನಿನ್ನೆ ಕನಸಲ್ಲಿ ಬಂದಿದ್ರು. ಶ್ರೀರಾಮ, ಲಾಡ್ ಅವರಿಗೆ ಏನಂದ್ರು ಗೊತ್ತಾ ?

ಚುನಾವಣೆವರೆಗೆ ಮಾತ್ರ ಬಿಜೆಪಿಯವರು, ಶ್ರೀರಾಮನ ಹೆಸರು ಬಳಕೆ ಮಾಡ್ತಾರೆ. ತದನಂತರ ಮತ್ತೆ ಬಿಜೆಪಿಯವರಿಗೆ ನೆನಪಾಗೋದು ಮತ್ತೊಂದು ಚುನಾವಣೆಗೆ ಎಂದು ಸಚಿವ ಸಂತೋಷ ಲಾಡ್ ವಾಗ್ದಾಳಿ ನಡೆಸಿದ್ರು.

ಧಾರವಾಡದಲ್ಲಿ ಮಾತನಾಡಿದ ಅವರು, ಶ್ರೀರಾಮ ನನಗೆ ನಿನ್ನೆ ಕನಸಲ್ಲಿ ಬಂದಿದ್ರು. ಕನಸಲ್ಲಿ ಬಂದ ಶ್ರೀರಾಮರು ಬಿಜೆಪಿಯವರು ನನ್ನನ್ನು ಚುನಾವಣೆಗೆ ಬಳಕೆ ಮಾಡುತ್ತಿದ್ದಾರೆ ಅವರಿಗೆ ಸ್ವಲ್ಪ ಹೇಳು ಅಂದ್ರು ಎಂದು ಸಂತೋಷ ಲಾಡ್ ಹೇಳಿದರು.

ಬಿಜೆಪಿಯವರಿಗೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಶ್ರೀರಾಮನ ನೆನಪಾಗಿದೆ ಎಂದು ವಾಗ್ದಾಳಿ ನಡೆಸಿದ ಅವರು ಇದೊಂದು ಗಿಮಿಕ್ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ ಗ್ರಾಮೀಣ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ತಯಾರಿ : ಹೊಸ ಮುಖಕ್ಕೆ ಮಣೆ : ಅಚ್ಚರಿ ಅಭ್ಯರ್ಥಿ ಕಣಕ್ಕೆ

ಧಾರವಾಡ ಗ್ರಾಮೀಣ ಶಾಸಕರಾಗಿದ್ದ ವಿನಯ ಕರ್ಣಿಯವರಿಗೆ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯಾಗುವಂತೆ, ಇತ್ತ ಬಿಜೆಪಿ ಉಪ ಚುನಾವಣೆಗೆ ತಯಾರಿ ನಡೆಸಿದೆ. ಮಾಜಿ ಶಾಸಕ ಅಮೃತ ದೇಸಾಯಿ, ಸೀಮಾ

Live Cricket

error: Content is protected !!