Download Our App

Follow us

Home » ರಾಜಕೀಯ » ಛತ್ರಪತಿ ಶಿವಾಜಿ ಮಹಾರಾಜರ ವಂಶಸ್ಥ, ಛತ್ರಪತಿ ಶಾಹು ಮಹಾರಾಜ್ ಕೊಲ್ಲಾಪುರದಿಂದ ಕಾಂಗ್ರೇಸ್ ಅಭ್ಯರ್ಥಿಯಾಗಿ ಸ್ಪರ್ಧೆ

ಛತ್ರಪತಿ ಶಿವಾಜಿ ಮಹಾರಾಜರ ವಂಶಸ್ಥ, ಛತ್ರಪತಿ ಶಾಹು ಮಹಾರಾಜ್ ಕೊಲ್ಲಾಪುರದಿಂದ ಕಾಂಗ್ರೇಸ್ ಅಭ್ಯರ್ಥಿಯಾಗಿ ಸ್ಪರ್ಧೆ

ಕಾಂಗ್ರೆಸ್ ಇಂದು 57 ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಛತ್ರಪತಿ ಶಿವಾಜಿ ಮಹಾರಾಜರ ವಂಶಸ್ಥ, ಛತ್ರಪತಿ ಶಾಹು ಮಹಾರಾಜರನ್ನು ಕೊಲ್ಲಾಪುರದಿಂದ ಕಣಕ್ಕಿಳಿಸಿದೆ. 

ಮಹಾರಾಷ್ಟ್ರದಾದ್ಯಂತ ಜನರು ಅವರ ಬಗ್ಗೆ ಹೆಚ್ಚಿನ ಗೌರವವನ್ನು ಹೊಂದಿದ್ದಾರೆ. ಛತ್ರಪತಿ ಶಾಹು ಮಹಾರಾಜರನ್ನು ಕಾಂಗ್ರೇಸ್ ಕಣಕ್ಕಿಳಿಸುವ ಮೂಲಕ ಸುದ್ದಿಯಲ್ಲಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡದ ಹತ್ಯೆಗಳು : ಕ್ರೈಮ್ ಲೋಕದ ಅನಾವರಣ

ಧಾರವಾಡ,  ವಿವಿಧ ಬಿರುದಾವಳಿಗಳನ್ನು ಹೊಂದಿದ ನಗರ. ತಣ್ಣನೆಯ ಗಾಳಿ, ಹಿಂದೂಸ್ಥಾನಿ ಸಂಗೀತದ ಕಂಪು, ನಿವೃತ್ತರ ಪಾಲಿಗೆ ಸ್ವರ್ಗದ ಅನುಭವ ನೀಡುವ ಧಾರವಾಡದಲ್ಲಿ  ಕ್ರೈಂ ಲೋಕ ಅನಾವರಣಗೊಳ್ಳುತ್ತಿದೆ. ಇತ್ತೀಚಿಗಂತೂ

Live Cricket

error: Content is protected !!