Download Our App

Follow us

Home » ಭಾರತ » ಮೋದಿ ಪಟ್ಟಾಭಿಷೇಕ. ಧಾರವಾಡದಲ್ಲಿ ಸಂಭ್ರಮಾಚರಣೆ

ಮೋದಿ ಪಟ್ಟಾಭಿಷೇಕ. ಧಾರವಾಡದಲ್ಲಿ ಸಂಭ್ರಮಾಚರಣೆ

ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನರೇಂದ್ರ ಮೋದಿಯವರ ಪಟ್ಟಾಭಿಷೇಕ ನಡೆಯುತ್ತಿದ್ದಂತೆ ಧಾರವಾಡದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. 

5 ಸಲ ಸಂಸದರಾಗಿ ಎರಡನೇ ಬಾರಿ ಮೋದಿ ಸಂಪುಟದಲ್ಲಿ ಕ್ಯಾಬಿನೆಟ್ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಪ್ರಲ್ಲಾದ ಜೋಶಿಯವರಿಗೆ ಅಭಿನಂದನೆ ಸಲ್ಲಿಸಲಾಯ್ತು. 

ವಾರ್ಡ್ ನಂಬರ 7 ರಲ್ಲಿ ಬಿಜೆಪಿ ನಾಯಕ ಶಕ್ತಿ ಹಿರೇಮಠ ನೇತೃತ್ವದಲ್ಲಿ ಸಂಭ್ರಮಾಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ರಾಜು ಕಲಾಲ, ವಿಜಯ್ ಕೌಲೂರ, ಜಯಂತ್ ಗಾಳಿ, ಪ್ರಜ್ವಲ್ ಡಿಮಿಟ್, ಅಭಿಷೇಕ್ ಬಿಜಾಪುರ, ವಿಜಯ್, ಅಕ್ಷಯ್, ಸನೀತ್ ಹಿರೇಮಠ , ವೆಂಕಟೇಶ್ ರೆಡ್ಡಿ , ಸುಶಾಂತ್ ಪಟ್ಟಣಶೆಟ್ಟಿ, ಪವನ್ ಮೊರ್ಬಾ, ಸುಜನ್ ದೊಡಮನಿ, ಅಕ್ಷಯ್ ಮಿರಜಕರ್, ಅಭಿ ಅಮ್ಮಿನಭಾವಿ, ಸಾಗರ್ ಬೆಣಗಿ, ಹಾಗೂ ವಾರ್ಡ್ ನ೦ 7ರ ಯುವಕರು ಉಪಸ್ಥಿತರಿದ್ದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ ಶಾಸಕ ವಿನಯ ಕುಲಕರ್ಣಿ

ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರು ಜಾಮೀನಿನ ಮೇಲೆ ಬಂದ ನಂತರ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ

Live Cricket

error: Content is protected !!