Download Our App

Follow us

Home » ಕರ್ನಾಟಕ » ರಾಜ್ಯದಲ್ಲಿ ಒಂದೇ ದಿನ 10 ಜನ ನೀರು ಪಾಲು !

ರಾಜ್ಯದಲ್ಲಿ ಒಂದೇ ದಿನ 10 ಜನ ನೀರು ಪಾಲು !

ರಾಜ್ಯದ ವಿವಿಧ ಕಡೆಗೆ ಒಂದೇ ದಿನದ ಅವಧಿಯಲ್ಲಿ 10 ಜನ ನೀರು ಪಾಲಾದ ಘಟನೆ ನಡೆದಿದೆ. 

ಬೆಳಗಾವಿ, ತುಮಕೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಈ ಘಟನೆ ನಡೆದಿದೆ.

ಮೀನು ಹಿಡಿಯಲು ಹೋಗಿದ್ದ ತಂದೆ ಮತ್ತು ಇಬ್ಬರು ಮಕ್ಕಳು, ನೀರು ಪಾಲಾದ ದುರ್ಘಟನೆ ಘಟಪ್ರಭಾ ಬಳಿ ನಡೆದಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾಗಿ ಚಂದ್ರಶೇಖರ ಜುಟ್ಟಲ್, ಮಹಾನಗರಕ್ಕೆ ಸದಾನಂದ ಡಂಗನವರ

ಧಾರವಾಡ: ಕಾಂಗ್ರೆಸ್ ಪಕ್ಷವು ರಾಜ್ಯದ ವಿವಿಧ ಜಿಲ್ಲೆಗಳಿಗೆ ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕುಂದಗೋಳದ

Live Cricket

error: Content is protected !!