Download Our App

Follow us

Home » ರಾಜಕೀಯ » ವೈಲೆಂಟ್ ಆದ ಬಿ ವೈ ವಿಜಯೇಂದ್ರ… ಸಾಹುಕಾರ ಹುಷಾರ !

ವೈಲೆಂಟ್ ಆದ ಬಿ ವೈ ವಿಜಯೇಂದ್ರ… ಸಾಹುಕಾರ ಹುಷಾರ !

ತಂದೆ ಬಿ ಎಸ್ ಯಡಿಯೂರಪ್ಪನವರ ಬಗ್ಗೆ ಮಾತನಾಡಿರುವ ಶಾಸಕ ರಮೇಶ ಜಾರಕಿಹೊಳಿ ಮೇಲೆ ಗರಂ ಆಗಿದ್ದಾರೆ. 

ಕೊಪ್ಪಳದಲ್ಲಿ ಮಾತನಾಡಿದ ಅವರು ರಮೇಶ ಜಾರಕಿಹೊಳಿ ಎಚ್ಚರಿಕೆಯಿಂದ, ಬಾಯಿ ಹಿಡಿತದಲ್ಲಿಟ್ಟುಕೊಂಡು ಮಾತನಾಡಲಿ ಎಂದು ಎಚ್ಚರಿಕೆ ನೀಡಿದ್ದಾರೆ.

ಈಚೆಗಷ್ಟೇ ಬಿಜೆಪಿಗೆ ಬಂದಿರುವ ರಮೇಶ ಜಾರಕಿಹೊಳಿಗೆ ಎದುರೇಟು ನೀಡಿರುವ ಬೈ ವಿ ವಿಜಯೇಂದ್ರ ವೈಲೆಂಟ್ ಆಗಿದ್ದಾರೆ.

ಹಳ್ಳಿ ಹಳ್ಳಿಗಳಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಕಟ್ಟಿರುವ ಬಿ ಎಸ್ ಯಡಿಯೂರಪ್ಪನವರ ಬಗ್ಗೆ ಮಾತನಾಡಿದರೆ, ರಮೇಶ ಜಾರಕಿಹೊಳಿ ಓಡಾಡುವದು ಕಷ್ಟ ಆಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಸಮಾಜಶಾಸ್ತ್ರ ವಿಭಾಗದಲ್ಲಿ 8 ಚಿನ್ನದ ಪದಕ ಪಡೆದ ಹಿಜಾಬ್ ಹುಡುಗಿ

ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಇಂದು ನಡೆದ ಘಟಿಕೋತ್ಸವದಲ್ಲಿ ಹಿಜಾಬ್ ಹುಡುಗಿ ಅಪ್ರತಿಮ ಸಾಧನೆ ಮಾಡಿದ್ದಾಳೆ. ಸಮೀನಾ ಕೌಸರ  ಮೊಹಮ್ಮದ ಜಾಫರ ಕರ್ನುಲ್ ಎಂಬ ವಿಧ್ಯಾರ್ಥಿನಿ ಸಮಾಜಶಾಸ್ತ್ರ ವಿಭಾಗದಲ್ಲಿ

Live Cricket

error: Content is protected !!