Download Our App

Follow us

Home » ಕರ್ನಾಟಕ » ಧಾರವಾಡದಲ್ಲಿ ಈ ಸಲ ಧಾರವಾಡ ಉತ್ಸವ ನಡೆಸಲು ತೀರ್ಮಾನ

ಧಾರವಾಡದಲ್ಲಿ ಈ ಸಲ ಧಾರವಾಡ ಉತ್ಸವ ನಡೆಸಲು ತೀರ್ಮಾನ

ರಾಜ್ಯದ ವಿವಿದೆಡೆ ಸರ್ಕಾರ ಉತ್ಸವ ಆಚರಿಸುತ್ತಿದ್ದು, ಈ ಸಲ ರಾಜ್ಯ ಸರ್ಕಾರ ಧಾರವಾಡ ಉತ್ಸವ ನಡೆಸಲು ನಿರ್ಧಾರ ಮಾಡಿದೆ. 

ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಮೊದಲ ಹಂತದ ಸಭೆ ನಡೆಸಿದ್ದು, ಈ ಸಲ ಧಾರವಾಡ ಉತ್ಸವ ಮಾಡೋಣ ಎಂದು ಜಿಲ್ಲಾಧಿಕಾರಿಗಳಿಗೆ ಮೌಖಿಕವಾಗಿ ಹೇಳಿದ್ದಾರೆ. 

ಸರ್ಕಾರದಿಂದ ಧಾರವಾಡ ಜಿಲ್ಲಾ ಉತ್ಸವಕ್ಕೆ ಕನಿಷ್ಟ ಮೂರು ಕೋಟಿ ಅನುದಾನ ನೀಡಬೇಕೆಂದು ಲಾಡ್ ಅವರು ಮುಖ್ಯಮಂತ್ರಿಗಳ ಕಡೆಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ ಗ್ರಾಮೀಣ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ತಯಾರಿ : ಹೊಸ ಮುಖಕ್ಕೆ ಮಣೆ : ಅಚ್ಚರಿ ಅಭ್ಯರ್ಥಿ ಕಣಕ್ಕೆ

ಧಾರವಾಡ ಗ್ರಾಮೀಣ ಶಾಸಕರಾಗಿದ್ದ ವಿನಯ ಕರ್ಣಿಯವರಿಗೆ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯಾಗುವಂತೆ, ಇತ್ತ ಬಿಜೆಪಿ ಉಪ ಚುನಾವಣೆಗೆ ತಯಾರಿ ನಡೆಸಿದೆ. ಮಾಜಿ ಶಾಸಕ ಅಮೃತ ದೇಸಾಯಿ, ಸೀಮಾ

Live Cricket

error: Content is protected !!