ನವಲಗುಂದದಲ್ಲಿ ವಿನೋದ ಅಸೂಟಿ ಅಭಿಮಾನಿ ಬಳಗದಿಂದ ರಾಜ್ಯ ಮಟ್ಟದ ಟಗರಿನ ಕಾಳಗ ನಡೆದಿದೆ.
ರಾಜ್ಯದ ಮೂಲೆ ಮೂಲೆಗಳಿಂದ ಟಗರುಗಳು ಕಾಳಗದಲ್ಲಿ ತೊಡಗಿವೆ.
ಮತ್ತೊಂದೆಡೆ ವಿನೋದ ಅಸೂಟಿ ಹವಾ ಕಂಡು ಬಂದಿದ್ದು, ಅವರ ಅಭಿಮಾನಿಗಳು ವಿನೋದ ಮತ್ತೆ ಆಕ್ಟಿವ್ ಆಗಿದ್ದನ್ನು ನೋಡಿ ಖುಷಿಯಾಗಿದ್ದಾರೆ.
ಜಿದ್ದಿಗೆ ಬಿದ್ದ ಟಗರು ಇನ್ನು ಕಣದಾಗೈತಿ. ಮುಂದನೂ ಕಣದಾಗ ಇರತೈತಿ ಎಂದು ಸ್ಟೇಟಸ್ ಹಾಕಿ, ಕೊಡಬೇಕಾದವರಿಗೆ ಸಂದೇಶ ಕೊಟ್ಟಿದ್ದಾರೆ.
Author: Karnataka Files
Post Views: 2





