Download Our App

Follow us

Home » ಭಾರತ » ಶಂಕರ ಪಾಟೀಲ್ ಮುನೇನಕೊಪ್ಪ ಕಾಂಗ್ರೇಸ್ ಸೇರ್ತಾರಾ! ಅಂತ ಕೇಳಿದ್ದಕ್ಕೆ ಶಾಸಕ ಕೋನರೆಡ್ಡಿ ಏನ್ ಅಂದ್ರು ಗೊತ್ತಾ….

ಶಂಕರ ಪಾಟೀಲ್ ಮುನೇನಕೊಪ್ಪ ಕಾಂಗ್ರೇಸ್ ಸೇರ್ತಾರಾ! ಅಂತ ಕೇಳಿದ್ದಕ್ಕೆ ಶಾಸಕ ಕೋನರೆಡ್ಡಿ ಏನ್ ಅಂದ್ರು ಗೊತ್ತಾ….

ಶಂಕರ ಪಾಟೀಲ್ ಮುನೇನಕೊಪ್ಪ ಬಿಜೆಪಿಗೆ ಗುಡ್ ಬೈ ಹೇಳ್ತಾರೆ ಅನ್ನೋ ಮಾತು ಕಳೆದ ಹದಿನೈದು ದಿನಗಳಿಂದ ಧಾರವಾಡ ಜಿಲ್ಲೆಯಲ್ಲಿ ಬಹುಚರ್ಚಿತ ವಿಷಯವಾಗಿದೆ. ನವಲಗುಂದ ತಾಲೂಕಿನಾಧ್ಯಂತ ಕಟ್ಟೆಯ ಮೇಲೆ ಕುಳಿತರು, ಹೋಟೆಲ್ ನಲ್ಲಿ ಕುಳಿತರು ಮಾತನಾಡುವದು ಇದೊಂದೇ ವಿಷಯ. ಅಂದ ಹಾಗೇ ಶಂಕರ ಪಾಟೀಲ್ ಮುನೇನಕೊಪ್ಪ ಅವರು ಕಾಂಗ್ರೇಸ್ ಸೇರ್ತಾರಾ ಅಂತ ಶಾಸಕ ಕೋನರೆಡ್ಡಿ ಅವರಿಗೆ ಕೇಳಿದರೆ ಏನಂದ್ರು ಗೊತ್ತಾ…. ಆ ವಿಷಯ ಅವರಿಗೆ ಗೊತ್ತೇ ಇಲ್ಲವಂತೆ. ಕಾಂಗ್ರೇಸ್ ಸೇರ್ತಾರೆ ಅಂತ ಮಾಧ್ಯಮದಲ್ಲಿ ಕೇಳಿದ್ದೇನೆ. ಇಡೀ ಬಿಜೆಪಿಯೇ ಬಂದರೆ ಬರಬಹುದು ಅಂತ ನಸು ನಕ್ಕ ಕೋನರೆಡ್ಡಿಯವರು, ನನ್ನದೇನಿದ್ದರು ಕ್ಷೇತ್ರದ ಅಭಿವೃದ್ಧಿ ಕುರಿತು ಮಾತ್ರ ಗಮನ ಹರಿಸುತ್ತೇನೆ ಎಂದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ ಗ್ರಾಮೀಣ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ತಯಾರಿ : ಹೊಸ ಮುಖಕ್ಕೆ ಮಣೆ : ಅಚ್ಚರಿ ಅಭ್ಯರ್ಥಿ ಕಣಕ್ಕೆ

ಧಾರವಾಡ ಗ್ರಾಮೀಣ ಶಾಸಕರಾಗಿದ್ದ ವಿನಯ ಕರ್ಣಿಯವರಿಗೆ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯಾಗುವಂತೆ, ಇತ್ತ ಬಿಜೆಪಿ ಉಪ ಚುನಾವಣೆಗೆ ತಯಾರಿ ನಡೆಸಿದೆ. ಮಾಜಿ ಶಾಸಕ ಅಮೃತ ದೇಸಾಯಿ, ಸೀಮಾ

Live Cricket

error: Content is protected !!