Download Our App

Follow us

Home » ಶಿಕ್ಷಣ » ಶಾಲಾ ಬಾಲಕನಿಗೆ ಥಳಿತ. ಶಿಕ್ಷಕ ಕರ್ತವ್ಯದಿಂದ ಬಿಡುಗಡೆ. ಕರ್ನಾಟಕ ಫೈಲ್ಸ್ ಇಂಪಾಕ್ಟ್.

ಶಾಲಾ ಬಾಲಕನಿಗೆ ಥಳಿತ. ಶಿಕ್ಷಕ ಕರ್ತವ್ಯದಿಂದ ಬಿಡುಗಡೆ. ಕರ್ನಾಟಕ ಫೈಲ್ಸ್ ಇಂಪಾಕ್ಟ್.

ಧಾರವಾಡದ ಹೆಸರಾಂತ ಶಿಕ್ಷಣ ಸಂಸ್ಥೆಯಲ್ಲಿ 8 ನೇ ತರಗತಿಯ ವಿಧ್ಯಾರ್ಥಿಯ ಬೆನ್ನಿಗೆ ಬಾಸುಂಡೆ ಬರುವಂತೆ ಥಳಿಸಿದ್ದ ಶಿಕ್ಷಕನನ್ನು ಶಾಲಾ ಆಡಳಿತ ಮಂಡಳಿ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಿದೆ.

ಶನಿವಾರದಂದು ಶಿಕ್ಷಕರೊಬ್ಬರು ವಿಧ್ಯಾರ್ಥಿಗೆ ಶಾಲೆಯಲ್ಲಿಯೇ ಮನಸೋ ಇಚ್ಛೆ ಥಳಿಸಿದ್ದರು. ಈ ಸುದ್ದಿ ಕರ್ನಾಟಕ ಫೈಲ್ಸ್ ನಲ್ಲಿ ಬಿತ್ತರಗೊಂಡಿತ್ತು. ಕರ್ನಾಟಕ ಫೈಲ್ಸ್ ನಲ್ಲಿ ಥಳಿತದ ಸುದ್ದಿ ಪ್ರಕಟಗೊಳ್ಳುತ್ತಿದ್ದಂತೆ ಕರ್ನಾಟಕ ಫೈಲ್ಸ್ ಗೆ ಪ್ರತಿಕ್ರೀಯೆ ನೀಡಿರುವ ಚೇರಮನ್ ಸಂಜೀವ ಪಾಟೀಲ, ಆ ಶಿಕ್ಷಕರನ್ನು ಕರ್ತವ್ಯದಿಂದ ಬಿಡುಗಡೆ ಮಾಡಿರುವದಾಗಿ ತಿಳಿಸಿದ್ದಾರೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರ್ಣ : ರೈತರ ಪಾದಕ್ಕೆ ಶರಣಾಗಿದ್ದ ಕಾಂಗ್ರೇಸ್ ಸರ್ಕಾರ : ಅಂದು ನಡೆದಿದ್ದು ಏನು? ಇಲ್ಲಿದೆ ಡಿಟೇಲ್ ಸ್ಟೋರಿ

ನವಲಗುಂದ ನರಗುಂದ ರೈತ ಬಂಡಾಯ ನಡೆದು ಇವತ್ತಿಗೆ 46 ವರ್ಷಗಳು ಪೂರ್ಣಗೊಂಡಿವೆ. ಪ್ರತಿ ವರ್ಷ ಜುಲೈ 21 ರಂದು ರೈತರು, ಈ ದಿನವನ್ನು ರೈತ ಹುತಾತ್ಮ ದಿನಾಚರಣೆ

Live Cricket

error: Content is protected !!