Download Our App

Follow us

Home » ಅಪರಾಧ » ಬಾಲಕರ ಅರೆಬೆತ್ತಲೆ. ಧಾರವಾಡದಲ್ಲೊಂದು ಅನಾಗರಿಕ ಘಟನೆ

ಬಾಲಕರ ಅರೆಬೆತ್ತಲೆ. ಧಾರವಾಡದಲ್ಲೊಂದು ಅನಾಗರಿಕ ಘಟನೆ

ಧಾರವಾಡದ ಪ್ರಸಿದ್ಧ ಮುರುಘಾಮಠದಲ್ಲಿ ಅನಾಗರಿಕ ಘಟನೆಯೊಂದು ನಡೆದು ಹೋಗಿದೆ. 

ಇಬ್ಬರು ಬಾಲಕರು ಮಠದಲ್ಲಿ ಕಳ್ಳತನ ಮಾಡುತ್ತಿರುವ ದೃಶ್ಯ ಸಿ ಸಿ ಟಿ ವಿ ಯಲ್ಲಿ ಸೆರೆಯಾಗಿದ್ದೆ, ಇಬ್ಬರು ಬಾಲಕರನ್ನು ಅರೆಬೆತ್ತಲೆ ಮಾಡಲು ಕಾರಣ ಎನ್ನಲಾಗಿದೆ.

ಸಾಂಸ್ಕೃತಿಕ ನಗರಿ ಧಾರವಾಡದಲ್ಲಿ ಇಬ್ಬರು ಬಾಲಕರನ್ನು ಅರೆಬೆತ್ತಲೆ ಮಾಡಿದ ವಿಡಿಯೋ ವೈರಲ್ ಆಗಿದೆ. 

ಕಳ್ಳತನ ಮಾಡಿದವರನ್ನು ಪೊಲೀಸರಿಗೆ ಒಪ್ಪಿಸುವದನ್ನು ಬಿಟ್ಟು, ಹೀಗೆ ಅರೆಬೆತ್ತಲೆ ಮಾಡಿ ಮಾನ ಹರಾಜು ಹಾಕಬಾರದಿತ್ತು ಅನ್ನೋದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರ್ಣ : ರೈತರ ಪಾದಕ್ಕೆ ಶರಣಾಗಿದ್ದ ಕಾಂಗ್ರೇಸ್ ಸರ್ಕಾರ : ಅಂದು ನಡೆದಿದ್ದು ಏನು? ಇಲ್ಲಿದೆ ಡಿಟೇಲ್ ಸ್ಟೋರಿ

ನವಲಗುಂದ ನರಗುಂದ ರೈತ ಬಂಡಾಯ ನಡೆದು ಇವತ್ತಿಗೆ 46 ವರ್ಷಗಳು ಪೂರ್ಣಗೊಂಡಿವೆ. ಪ್ರತಿ ವರ್ಷ ಜುಲೈ 21 ರಂದು ರೈತರು, ಈ ದಿನವನ್ನು ರೈತ ಹುತಾತ್ಮ ದಿನಾಚರಣೆ

Live Cricket

error: Content is protected !!