Download Our App

Follow us

Home » ರಾಜಕೀಯ » ಯತ್ನಾಳ ಉಚ್ಚಾಟನೆಯಾಗುತ್ತಿದ್ದಂತೆ, ಟ್ವಿಟ್ಟರ್ ಖಾತೆಯಿಂದ ಬಿಜೆಪಿ ಭಾವಚಿತ್ರ ಕಣ್ಮರೆ

ಯತ್ನಾಳ ಉಚ್ಚಾಟನೆಯಾಗುತ್ತಿದ್ದಂತೆ, ಟ್ವಿಟ್ಟರ್ ಖಾತೆಯಿಂದ ಬಿಜೆಪಿ ಭಾವಚಿತ್ರ ಕಣ್ಮರೆ

ಬಸನಗೌಡ ಪಾಟೀಲ ಯತ್ನಾಳ ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಚಾಟನೆಯಾದ ಬಳಿಕ, ಕುಟುಂಬ ರಾಜಕಾರಣ, ಹೊಂದಾಣಿಕೆ ರಾಜಕಾರಣದ ವಿರುದ್ಧ ಪಕ್ಷದೊಳಗೆ ಸಮರ ಸಾರಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಟ್ವಿಟ್ಟರ್ ಖಾತೆಯಿಂದ ಪ್ರಧಾನಿ ಮೋದಿಯವರಿದ್ದ ಬಿಜೆಪಿ ಭಾವಚಿತ್ರ ತೆಗೆಯಲಾಗಿದೆ.

ಅದರ ಬದಲಾಗಿ ಗಣವೇಶ ಧಾರಿಗಳ ಆರ್ ಎಸ್ ಎಸ್ ಭಾವಚಿತ್ರ ಹಾಕಲಾಗಿದೆ. ತಮ್ಮನ್ನು ಉಚ್ಚಾಟನೆ ಮಾಡಿದ ಕಾರಣಕ್ಕೆ ಅಸಮಾಧಾನಗೊಂಡಿರುವ ಯತ್ನಾಳರಿಗೆ ಕಟ್ಟರ ಹಿಂದುಗಳು ಧೈರ್ಯ ತುಂಬುತ್ತಿದ್ದಾರೆ. 

ಬಸನಗೌಡ ಪಾಟೀಲ ಯತ್ನಾಳರ ಎಕ್ಸ್ ಖಾತೆಯಲ್ಲಿ ಅನೇಕ ಜನರು ಹೈಕಮಾಂಡ್ ತಪ್ಪು ನಿರ್ಧಾರ ಪ್ರಕಟ ಮಾಡಿದೆ. ಧೈರ್ಯ ಕಳೆದುಕೊಳ್ಳಬೇಡಿ, ಹೊಸ ಹಿಂದುತ್ವದ ಪಕ್ಷ ಕಟ್ಟಿ ಎಂದು ಸಲಹೆ ನೀಡುತ್ತಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಮನ್ಸೂರ್ ಅಲಿ ಖಾನ್ ಗೆ ಟಿಕೇಟ್ ಘೋಷಣೆ

ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ ಖೇರಾ ಹಾಗೂ

Live Cricket

error: Content is protected !!