Download Our App

Follow us

Home » ರಾಜಕೀಯ » ಗೊಂದಲ ನಿವಾರಣೆ. ಬೆಳಗಾವಿಗೆ ಶೆಟ್ಟರ ಹೆಸರು ಅಂತಿಮಗೊಳಿಸಿದ ಹೈಕಮಾಂಡ

ಗೊಂದಲ ನಿವಾರಣೆ. ಬೆಳಗಾವಿಗೆ ಶೆಟ್ಟರ ಹೆಸರು ಅಂತಿಮಗೊಳಿಸಿದ ಹೈಕಮಾಂಡ

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಬೆಳಗಾವಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಈ ಬಗ್ಗೆ ದೆಹಲಿ ನಾಯಕರ ಜೊತೆ ಸುಧೀರ್ಘ ಚರ್ಚೆ ನಡೆದ ಬಳಿಕ ಶೆಟ್ಟರಗೆ ಹಸಿರು ನಿಶಾನೆ ನೀಡಿದೆ ಎನ್ನಲಾಗಿದೆ.

ಶೆಟ್ಟರ ಅವರಿಗೆ ಹೇಗಾದರು ಮಾಡಿ ಟಿಕೇಟ ತಪ್ಪಿಸಬೇಕು ಎಂದು ಒಳಗೊಳಗೆ ಹುನ್ನಾರ ನಡೆಸಿದ್ದ ” ಅ ಸಂತೋಷ ” ಟೀಮಿಗೆ ಹಿನ್ನೆಡೆಯಾಗಿದೆ.

ಬೆಳಗಾವಿ ಸ್ಥಳೀಯ ನಾಯಕರ ವಿರೋದದ ಮಧ್ಯೆ ಶೆಟ್ಟರ ಅವರಿಗೆ ಕಡೆಗೂ ಟಿಕೇಟ್ ನೀಡಿರುವ ಬಿಜೆಪಿ, ಸ್ಥಳೀಯ ನಾಯಕರನ್ನು ಮನವೊಲಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಅಲ್ಲದೆ ಬೆಳಗಾವಿಗೆ ಹೋಗಿ ಸಿದ್ಧತೆ ಮಾಡಿಕೊಳ್ಳುವಂತೆ ಶೆಟ್ಟರಗೆ ಹೇಳಲಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಹುಬ್ಬಳ್ಳಿ – ಇನ್ಸ್ಟಾಗ್ರಾಮ್ ನಲ್ಲಿ ಕತ್ತಿ ಹಿಡಿದು ಪೋಸ್ ಕೊಟ್ಟವನ ಬಂಧನ

ಇನ್ಸ್ಟಾಗ್ರಾಮ್ ನಲ್ಲಿ ಕೈಯಲ್ಲಿ ಕತ್ತಿ ಹಿಡಿದು ಪೋಸ್ಟ್ ಮಾಡಿದ್ದ ಹುಬ್ಬಳ್ಳಿಯ ಈಶ್ವರ ನಗರದ ಗಂಗಾಧರ ಮಡಿವಾಳ ಎಂಬಾತನನ್ನು ಪೊಲೀಸರು ಬಂಧಿಸಿದ್ಧಾರೆ. ಈತನ ವಿರುದ್ಧ ಕಸಬಾ ಪೇಠ ಪೊಲೀಸ್

Live Cricket

error: Content is protected !!